ವಿಮರ್ಶಾ ಕೃತಿಗಳು

೧. ಸಂಸ್ಕೃತಿ ಮತ್ತು ಅಡಿಗ
ಲೇಖಕರು: ಡಾ. ಯು.ಆರ್. ಅನಂತಮೂರ್ತಿ
ಪ್ರಕಾಶಕರು: ರಾಷ್ಟ್ರಕವಿ ಗೋವಿಂದ ಸೈ ಸಂಶೋಧನ ಕೇಂದ್ರ ಉಡುಪಿ


೨. ಅನನ್ಯ (ಸಂ) – ಗೋಪಾಲ ಕೃಷ್ಣ ಅಡಿಗರ ಸಮಗ್ರ ಕಾವ್ಯದ ಪರಿಶೀಲನೆ
ಸಂಪಾದನೆ: ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ಪ್ರಕಾಶಕರು: ಸಮ್ರದ್ಧ ಸಾಹಿತ್ಯ ,ವಿಠ್ಠಲ ನಗರ, ಬೆಂಗಳೂರು


೩. ಪ್ರತಿಮಾ ಲೋಕ (ಸಂ)
ಸಂಪಾದನೆ: ಎಸ್. ಆರ್. ವಿಜಯಶಂಕರ್
ಪ್ರಕಾಶಕರು: ಅಂಕಿತ ಪುಸ್ತಕ


೪. ಬೇಂದ್ರೆ ಮತ್ತು ಅಡಿಗರ ಕಾವ್ಯ
ಲೇಖಕರು: ಸುಮತೀಂದ್ರ ನಾಡಿಗ
ಪ್ರಕಾಶಕರು: ಸಪ್ನ ಬುಕ್ ಹೌಸ್


೫. ಸಂವೇದನೆ (ಸಂ)
ಲೇಖಕರು: ಜಿ.ಎಚ್ ನಾಯಕ ಮತ್ತು ಎಚ್. ಎಂ. ಚೆನ್ನಯ್ಯ.
ಪ್ರಕಾಶಕರು: ಅಕ್ಷರ ಪ್ರಕಾಶನ ( ಅಡಿಗರಿಗೆ ೫೦ ತುಂಬಿದಾಗ ಅರ್ಪಿಸಿದ ಅಭಿನಂದನಾ ಗ್ರಂಥ ೧೯೫೮ರಲ್ಲಿ )


೬. ಅಡಿಗರ ಕಾವ್ಯ – ಒಂದು ಅಧ್ಯಯನ (ಸಂ) (ವಿಜಯಾ ಕಾಲೇಜು ಜಯನಗರ ನಡೆಸಿದ ಅಡಿಗರ ಸಾಹಿತ್ಯ ವಿಚಾರ ಸಂಕಿರಣದ ಪ್ರಬಂಧಗಳ ಸಂಗ್ರಹ)
ಲೇಖಕರು: ಡಾ || ಡಾ, ಕೆ ಎಸ್ ನಿಸಾರ್ ಅಹಮದ್
ಪ್ರಕಾಶಕರು: ವಿಜಯ ಕಾಲೇಜು , ಜಯನಗರ , ಬೆಂಗಳೂರು


೭. ಭೂಮಿ ಗೀತ ಕಾವ್ಯ ಪ್ರವೇಶ
ಲೇಖಕರು: ರಾಮದಾಸ್ (ಪ್ರೇಮಸೋದರ )
ಪ್ರಕಾಶಕರು: ಕುರ್ಕಿ ಮತ್ತು ಮಿತ್ರರು


೮. ಕಾವ್ಯ ಶೋಧನ (ಸಂ)
ಲೇಖಕರು: ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ಪ್ರಕಾಶಕರು:


೯. ಅಡಿಗರ ಕಾವ್ಯ – ಒಂದು ಅಧ್ಯಯನ
ಲೇಖಕರು: ಬಿ. ವಿ. ಕೆದಿಲಾಯ
ಪ್ರಕಾಶಕರು: ರವಿ ಪಕಾಶನ , ಬೆಂಗಳೂರು


೧೦. ಅನ್ವೇಷಣದ ಅಡಿಗರು
ಲೇಖಕರು: ದೇಶಪಾಂಡೆ ಸುಬ್ಬರಾಯ
ಪ್ರಕಾಶಕರು:


೧೧. ಗೋಪಾಲ ಕೃಷ್ಣ ಅಡಿಗ : ಸಂಸ್ಕೃತಿ ಅನುಸಂಧಾನ (ಸಂ)
ಲೇಖಕರು: ಪ್ರೊ. ಕೆ. ಈ. ರಾಧಾಕೃಷ್ಣ
ಪ್ರಕಾಶಕರು: ಕ. ಸಾ. ಪ


೧೨. ಗೋಪಾಲ ಕೃಷ್ಣ ಅಡಿಗ
ಲೇಖಕರು: ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಪ್ರಕಾಶಕರು: ನವಕರ್ನಾಟಕ


೧೩. ಮೋಹನ ಮುರಳಿ – ಹೀಗಿದ್ದರು ಅಡಿಗರು (ಸಂ)
ಲೇಖಕರು: ಎನ್.ವಿದ್ಯಾಶಂಕರ್, ಎಂ. ಜಯರಾಮ ಅಡಿಗ
ಪ್ರಕಾಶಕರು: ನುಡಿ ಪುಸ್ತಕ


೧೪. ಹಣತೆ (ವಿಶೇಷ ಸಂಚಿಕೆ) (ಸಂ)
ಲೇಖಕರು: ಚಂದ್ರಶೇಖರ ಚಡಗ
ಪ್ರಕಾಶಕರು: ಶಿವರಾಮ ಕಾರಂತ ವೇದಿಕೆ (ರಿ) ಬೆಂಗಳೂರು


೧೫. ಅಡಿಗರ ಕಾವ್ಯದಲ್ಲಿ ವಾಸ್ತವತೆ
ಲೇಖಕರು: ಡಾ. ಅಣ್ಣಮ್ಮ
ಪ್ರಕಾಶಕರು: ಐ.ಬಿ.ಎಚ್. ಪ್ರಕಾಶನ , ಬೆಂಗಳೂರು


೧೬. ಗೋಪಾಲಕೃಷ್ಣ ಅಡಿಗರ ಪತ್ರಗಳು
ಲೇಖಕರು: ಸುಮತೀಂದ್ರ ನಾಡಿಗ
ಪ್ರಕಾಶಕರು: ಸಪ್ನ ಬುಕ್ ಹೌಸ್


೧೭. ಶಬ್ದ ಗುಣ – ಅಡಿಗರ ಕಾವ್ಯದ ಸಂಸ್ಕೃತ ಪದ , ಪದಗುಚ್ಚ , ಉಕ್ತಿ ವಿವರಣಾ ಸೂಚಿ
ಲೇಖಕರು: ಶ್ರೀರಾಮಭಟ್ಟ
ಪ್ರಕಾಶಕರು: ಸ್ನೇಹ ಪ್ರಿಂಟರ್ಸ್ , ವಿಜಯನಗರ , ಬೆಂಗಳೂರು


೧೮. Traditions Of Modernity ( A comparative study of T S Eliot and Gopalakrishna Adiga)
ಲೇಖಕರು: Rajendra Chenni
ಪ್ರಕಾಶಕರು: Ruvari , Imprint Abhinava


೧೯. Selected Poems – Gopalakrishna Adiga
ಲೇಖಕರು: Translated from Kannada by Sumateendra Nadig
ಪ್ರಕಾಶಕರು: Sahitya Academy


೨೦. आग्नेय और अडिग के काव्य का तुलनात्मक अध्ययन (Agney Aur Adig Ke Kavya Ka Tulanatmak Adhyayan)
ಲೇಖಕರು: परिमाला अंबेकार (Parimala Ambekar)
ಪ್ರಕಾಶಕರು: