ಒಂದು ಜಗಳ ಮತ್ತು …

ಇಲ್ಲಿ ನಾನು ಅಡಿಗರ ಮತ್ತು ನನ್ನ ನಡುವಿನ ಅನೇಕ ಘಟನೆಗಳನ್ನು ಕೊಡಲಾಗುತ್ತಿಲ್ಲವಾದ್ದರಿಂದ ಅಡಿಗರ ಮೊದ್ದುತನ ಮತ್ತು ಮುಗ್ಧತೆ ತೋರುವ ಒಂದು ಘಟನೆ ಕೊಡುತ್ತೇನೆ. ನನ್ನ...

ಜನತಾದಳದವರು ಕೇಳಬಹುದೇನೋ ಅನ್ನುವ ಆಸೆಯಿತ್ತು. ಅವರು ಕೇಳಲಿಲ್ಲ. ಮೊದಲು ಬಂದು ಕೇಳಿದ ಬಿ.ಜೆ.ಪಿ.ಗೆ ಹೂಂ ಅಂದೆ !

ಅಂಥದೊಂದು ಕಾಲವೂ ಇತ್ತು. ಅಡಿಗರಂತಹ ಮೇಧಾವಿ ಕವಿ ನನ್ನಂತಹವನಲ್ಲಿ ಪ್ರತಿಸ್ಪರ್ಧಿಯನ್ನು ಕಂಡು ಒಳಗೊಳಗೆ ತೊಳಲಿದ ಕಾಲ.ನಾನು ಅವರನ್ನು ಮೊದಲ ಬಾರಿ ಕಂಡಿದ್ದು ನನ್ನ ಪ್ರಥಮ...

Back to Top