ಚಂಪಾ ಕವನ : ’50 ರ ಅಡಿಗರು’ ಮತ್ತು ’60 ರ ಅಡಿಗರ ಅಡಿಗೆ’

ಅಡಿಗರ ಹಲವಾರು ಕಾವ್ಯದ ಮತ್ತು ಸಾಮಾಜಿಕ ನಿಲುವುಗಳು ಟೀಕೆಗೊಳಗಾದವು. ಚಂದ್ರಶೇಖರ ಪಾಟೀಲರು ತಮ್ಮ ಎಂದಿನ ಮೊನಚು ವ್ಯಂಗ್ಯದ ಧಾಟಿಯಲ್ಲಿ ಅಡಿಗರನ್ನು ಉದ್ದೇಶಿಸಿ ಬರೆದ ಎರಡು ಕವನಗಳನ್ನು ಇಲ್ಲಿ ಅವರೇ ಓದಿದ್ದಾರೆ. ” ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ , ದ್ವೇಷವನ್ನೂ ಕೂಡ ” ಎಂಬ ಚಂಪಾರದ್ದೇ ಹೇಳಿಕೆ ಅಡಿಗರ ಮತ್ತು ಅವರ ನಡುವಿನ ಪತ್ರ ವ್ಯವಹಾರ ಓದಿದರೆ ತಿಳಿಯುತ್ತದೆ. ಈ ಕವನಗಳೆರಡೂ ಅವರ ಗಾಂಧಿ ಸ್ಮರಣೆ ಕವನ ಸಂಕಲನದಲ್ಲಿದೆ .


Leave a Reply

Back to Top
%d bloggers like this: